ನಯನತಾರಾ-ವಿಘ್ನೇಶ್ ಕನಸಿನ ಮನೆ ರೆಡಿ: ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

https://youtube.com/shorts/I7q3Ny48oOg?si=RFP8giogzKefv9jC newsics.com ಸಿನಿಮಾ ರಂಗದಲ್ಲಿರುವವರಿಗೆ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸುವುದು ಒಂದು ಗೌರವದ ಸಂಕೇತ. ಈ ಏರಿಯಾದಲ್ಲಿ ಮನೆ ಹೊಂದುವುದನ್ನು ಅನೇಕರು ಹೆಮ್ಮೆಯ ವಿಷಯವಾಗಿ ಪರಿಗಣಿಸುತ್ತಾರೆ. ರಜನಿಕಾಂತ್, ಧನುಷ್, ದಿವಂಗತ ಜಯಲಲಿತಾ ಅವರಂತಹ ಅನೇಕ ಗಣ್ಯರು ಇಲ್ಲಿ ಮನೆಗಳನ್ನು ಹೊಂದಿದ್ದಾರೆ. ಇಲ್ಲಿ ಒಂದು ಗ್ರೌಂಡ್ ಜಾಗದ ಬೆಲೆಯೇ ಲಕ್ಷಾಂತರ ರೂಪಾಯಿ ಇರುವುದರಿಂದ ಜನಸಂಖ್ಯೆ ಕಡಿಮೆ ಇರುತ್ತದೆ. ನಯನತಾರಾ ಭಾರತದ ಹಲವು ಭಾಷೆಗಳಲ್ಲಿ ನಟಿಸುವುದರಿಂದ, ಶೂಟಿಂಗ್‌ಗೆ ಅನುಕೂಲವಾಗುವಂತೆ ಬೇರೆ ಬೇರೆ ರಾಜ್ಯಗಳಲ್ಲಿ ಮನೆಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. … Continue reading ನಯನತಾರಾ-ವಿಘ್ನೇಶ್ ಕನಸಿನ ಮನೆ ರೆಡಿ: ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ