ತನ್ನ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದ ಇರಾನ್

https://youtube.com/shorts/I7q3Ny48oOg?si=RFP8giogzKefv9jC newsics.com ಇರಾನ್ ಇಂದು ತನ್ನ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜಿಸ್‌ ಕಿಯಾನ್ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದ್ದಾರೆ. ಅಮೆರಿಕಾ, ಇಸ್ರೇಲ್ ವಿರುದ್ಧದ ದಾಳಿ ವೇಳೆ ನೆರೆಹೊರೆಯ ದೇಶಗಳ ಮೇಲೆಲ್ಲಾ ಇರಾನ್ ದಾಳಿ ನಡೆಸಿತ್ತು. ಇದಕ್ಕಾಗಿ ಈಗ ಇರಾನ್ ದೇಶವು ಕ್ಷಮೆ ಕೇಳಿದ್ದು, ಆ ದೇಶಗಳಿಂದ ನಮ್ಮ ಮೇಲೆ ದಾಳಿ ನಡೆಸಿದ್ದರಿಂದ ದಾಳಿ ನಡೆಸಬೇಕಾಯಿತು ಎಂದಿದೆ. ಇರಾನ್ ದೇಶಕ್ಕೆ ನೆರೆಹೊರೆಯ ದೇಶಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುವ ಉದ್ದೇಶ ಇಲ್ಲ. ನಾನು … Continue reading ತನ್ನ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದ ಇರಾನ್