ಮತ್ತೊಬ್ಬ ಹೀರೋ ಮದುವೆಗೆ ರೆಡಿ: ಯಾರು ಈ ಬೆಲ್ಲಂಕೊಂಡ?
newsics.com ಆ್ಯಕ್ಷನ್ ಸಿನಿಮಾಗಳ ಮೂಲಕ ತೆಲುಗು ಪ್ರೇಕ್ಷಕರಲ್ಲಿ ಗುರುತಿಸಿಕೊಂಡಿರುವ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಫಿಲ್ಮ್ ನಗರ್ ಮೂಲಗಳ ಪ್ರಕಾರ, ಇದೇ ಮಾರ್ಚ್ 8 ರಂದು ಅವರ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗುತ್ತಿದೆ. ಕೆಲವು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿರುವ ಶ್ರೀನಿವಾಸ್, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ, ಆದರೆ ಸೋಷಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ವಿಜಯ್ … Continue reading ಮತ್ತೊಬ್ಬ ಹೀರೋ ಮದುವೆಗೆ ರೆಡಿ: ಯಾರು ಈ ಬೆಲ್ಲಂಕೊಂಡ?
Copy and paste this URL into your WordPress site to embed
Copy and paste this code into your site to embed