25 ಅಡಿ ಗುಂಡಿಗೆ ಬಿದ್ದು ಮಹಿಳೆ ಪರದಾಟ ; ಮೊಬೈಲ್ ಟ್ರ್ಯಾಕ್ ಲೊಕೇಶನ್ ಮೂಲಕ ರಕ್ಷಣೆ!

newsics.com ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 56 ವರ್ಷದ ಮಹಿಳೆಯನ್ನು ಬೆಂಗಳೂರು ಪೊಲೀಸರು ಸಿನಿಮೀಯ ಮಾದರಿಯಲ್ಲಿ ರಕ್ಷಿಸುವ ಮೂಲಕ ಅವರ ಜೀವ ಉಳಿಸಿದ್ದಾರೆ. ಏನಿದು ಘಟನೆ? ಸುಧಾ ಪರಿಮಳ (56) ಎಂಬ ಮಹಿಳೆ ಇಂದು ಬೆಳಗಿನ ಜಾವ ನಾಗರಭಾವಿ ಪಾರ್ಕ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಅಗೆಯಲಾಗಿದ್ದ ಸುಮಾರು 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಗುಂಡಿ ತೀವ್ರ ಆಳವಾಗಿದ್ದರಿಂದ ಹೊರಬರಲು ಸಾಧ್ಯವಾಗದೆ ಸುಧಾ ಅವರು ಅಲ್ಲಿಯೇ … Continue reading 25 ಅಡಿ ಗುಂಡಿಗೆ ಬಿದ್ದು ಮಹಿಳೆ ಪರದಾಟ ; ಮೊಬೈಲ್ ಟ್ರ್ಯಾಕ್ ಲೊಕೇಶನ್ ಮೂಲಕ ರಕ್ಷಣೆ!