ಏನಿದು ಬಾಯ್‌ಫ್ರೆಂಡ್ ಬನಾವೋ ಕ್ಯಾಂಪೇನ್?

newsics.com ಕಾಲೇಜು ವಿದ್ಯಾರ್ಥಿನಿಯರನ್ನು ಬಾಯ್‌ಫ್ರೆಂಡ್ ಬನಾವೋ ಅಭಿಯಾನದಡಿ ಸಿಲುಕಿಸಿ ನರಕಕ್ಕೆ ತಳ್ಳುತ್ತಿರುವ ಪ್ರಕರಣವೊಂದು ಪತ್ತೆಯಾದ ಘಟನೆ ಇಂದೋರ್ ನಲ್ಲಿ ನಡೆದಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಾಯ್‌ಫ್ರೆಂಡ್ ಮಾಡಿ ಅಭಿಯಾನ ಆರಂಭಿಸಿದ್ದಾಳೆ. ಬಳಿಕ ತನ್ನ ರೂಂ ಮೇಟ್ಸ್, ಕಾಲೇಜು ಗೆಳತಿಯರನ್ನು ಒತ್ತಾಯಪೂರ್ವಕವಾಗಿ ಅಪರಿಚಿತ ಹುಡುಗರ ಜೊತೆ ಸಂಪರ್ಕ ಬೆಳೆಸುವಂತೆ ಮಾಡಿದ್ದಾಳೆ. ಪ್ರತಿ ದಿನ ರಾತ್ರಿ ವಿಡಿಯೋ ಕಾಲ್ ಮಾಡಿ ವರ್ಚುವಲ್ ಲೈಂಗಿಕತೆ ಪ್ರಚೋದಿಸುವ ಈ ಕ್ಯಾಂಪೇನ್ ಇಂದೋರ್‌ನಲ್ಲಿ ಆತಂಕ ಹೆಚ್ಚಿಸಿದೆ. ಇಂದೋರ್‌ನಲ್ಲಿ ನಡೆದಿದೆ ಎನ್ನಲಾಗಿರುವ ಈ ಅಭಿಯಾನ ಹಾಗೂ ಅಕ್ರಮ … Continue reading ಏನಿದು ಬಾಯ್‌ಫ್ರೆಂಡ್ ಬನಾವೋ ಕ್ಯಾಂಪೇನ್?