ದೇವಕನ್ಯೆಯಂತೆ ಕಂಗೊಳಿಸಿದ ಆಶಿಕಾ ರಂಗನಾಥ್‌; ‘ಯುವರಾಣಿಯ’ ಲುಕ್ ಗೆ ಫ್ಯಾನ್ಸ್ ಪಿಧಾ

newsics.com ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಧರೆಗಿಳಿದ ದೇವಕನ್ಯೆಯಂತೆ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರ ಹೊಸ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಆಶಿಕಾ ರಂಗನಾಥ್ ಅವರು ಸಿನಿಮಾಮಾಡುವುದರ ಜೊತೆಗೆ ಫೋಟೋ ಶೂಟ್ಮಾಡಲು ಸಮಯ ಮೀಸಲಿಡುತ್ತಾರೆ. ಸೋಶಿಯಲ್ ಮೀಡಿಯಾ ಅಭಿಮಾನಿಗಳಿಗಾಗಿ ಅವರು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. ಇದರಲ್ಲಿ ಅವರು ಯುವರಾಣಿಯಂತೆ ಕಾಣಿಸಿದ್ದಾರೆ. ಆಶಿಕಾ ರಂಗನಾಥ್ ಅವರು ಥೇಟ್ ಯುವ ರಾಣಿಯಂತೆ … Continue reading ದೇವಕನ್ಯೆಯಂತೆ ಕಂಗೊಳಿಸಿದ ಆಶಿಕಾ ರಂಗನಾಥ್‌; ‘ಯುವರಾಣಿಯ’ ಲುಕ್ ಗೆ ಫ್ಯಾನ್ಸ್ ಪಿಧಾ