ಸಚಿನ್ ತೆಂಡೂಲ್ಕರ್ ಸೊಸೆ ಬಹುಕೋಟಿ ವ್ಯವಹಾರ ಸಾಮ್ರಾಜ್ಯದ ಉತ್ತರಾಧಿಕಾರಿ

newsics.com ಕ್ರಿಕೆಟ್ ರ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮಾರ್ಚ್ 5 ರಂದು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಂಬೈನ ಯುವ ಉದ್ಯಮಿ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾದರು. ಮುಂಬೈನ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಾಂದೋಕ್ ಕೂಡ ಉದ್ಯಮಿ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಈ ದಂಪತಿಗಳು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಮಗನನ್ನು ಮದುವೆಯಾಗಿ ಅವರ ಸೊಸೆಯಾಗಿ ಅವರ ಮನೆಗೆ ಪ್ರವೇಶಿಸಿದ ಸಾನಿಯಾ … Continue reading ಸಚಿನ್ ತೆಂಡೂಲ್ಕರ್ ಸೊಸೆ ಬಹುಕೋಟಿ ವ್ಯವಹಾರ ಸಾಮ್ರಾಜ್ಯದ ಉತ್ತರಾಧಿಕಾರಿ