ಇಸ್ರೇಲ್-ಇರಾನ್ ಸಮರಕ್ಕೆ ಶೀಘ್ರವೇ ಬ್ರೇಕ್?

newsics.com ಇರಾನ್ ಪರಮಾಣು ಕಾರ್ಯಕ್ರಮವನ್ನ ತಡೆಯುವ ಉದ್ದೇಶದೊಂದಿಗೆ ಇಸ್ರೇಲ್ ಹಾಗೂ ಅಮೆರಿಕ ಆರಂಭಿಸಿರುವ ಯುದ್ಧವು ಅತಿ ಶೀಘ್ರದಲ್ಲಿಯೇ ಅಂತ್ಯವಾಗುತ್ತದೆ ಎನ್ನಲಾಗಿದೆ. ಅದಕ್ಕೆ ಪ್ರಮುಖ ಕಾರಣ: ಇರಾನ್ (Iran) ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಲು ಮುಂದಾಗಿರುವುದು! ಹೌದು, ಇಷ್ಟು ದಿನ ಅಮೆರಿಕ ಹಾಗೂ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಆಕ್ರಮಣಕಾರಿ ಧೋರಣೆ ತಳೆದಿದ್ದ ಇರಾನ್, ಈಗ ದಿಢೀರ್ ಆಗಿ ‘ಪರಮಾಣು ಒಪ್ಪಂದ’ಕ್ಕೆ ತಾನು ಸಿದ್ಧ ಎನ್ನುವ ಮೂಲಕ ಅಚ್ಚರಿ ಮೂಡಿಸಿದೆ. ಆದರೆ, ಈ ಶಾಂತಿ ಪ್ರಸ್ತಾಪದ ಹಿಂದೆ ಇರಾನ್ … Continue reading ಇಸ್ರೇಲ್-ಇರಾನ್ ಸಮರಕ್ಕೆ ಶೀಘ್ರವೇ ಬ್ರೇಕ್?