Cylinder Discount cancelled ಯುದ್ಧ ಹಿನ್ನೆಲೆ: ಸಿಲಿಂಡರ್ ಮೇಲಿನ ಡಿಸ್ಕೌಂಟ್ ರದ್ದು

newsics.com ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ (Middle East Countries) ಉಂಟಾಗಿರುವ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆಯ ಪರಿಣಾಮ ಈಗ ನೇರವಾಗಿ ಭಾರತದ ಗ್ರಾಹಕರ ಜೇಬಿನ ಮೇಲೆ ತಟ್ಟಲಾರಂಭಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಅನಿಲ ದರಗಳಲ್ಲಿ ಏರುಪೇರಾಗುತ್ತಿದ್ದು, ಇದರ ಮೊದಲ ಹಂತವಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಮೇಲಿನ ಎಲ್ಲಾ ರಿಯಾಯಿತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಬೆಂಗಳೂರಿನ ಇಂಡೇನ್ ವಿತರಕರಾದ … Continue reading Cylinder Discount cancelled ಯುದ್ಧ ಹಿನ್ನೆಲೆ: ಸಿಲಿಂಡರ್ ಮೇಲಿನ ಡಿಸ್ಕೌಂಟ್ ರದ್ದು