ಅಮೆರಿಕ-ಇರಾನ್ ಸಂಘರ್ಷ: ಒಮಾನ್ ಬಂದರಿನಲ್ಲಿ ಇಬ್ಬರು ಭಾರತೀಯರು ಸಾವು
Subscribe ನ್ಯೂಸಿಕ್ಸ್ ಕನ್ನಡ newsics.com ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ತೈಲ ಸಾಗಣೆ ನೌಕೆ ‘ಸ್ಕೈಲೈಟ್’ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಕ್ಯಾ.ಅಶೀಷ್ ಕುಮಾರ್ ಮತ್ತು ಸಿಬ್ಬಂದಿ ದೀಲಿಪ್ ಸಿಂಗ್ ಮೃತಪಟ್ಟಿದ್ದಾರೆ. ದೀಲಿಪ್ ಸಿಂಗ್ ರಾಜಸ್ಥಾನ ಮೂಲದವರು ಎಂದು ವರದಿಗಳು ತಿಳಿಸಿವೆ. ಈ ನೌಕೆ ಒಮಾನ್ ದೇಶಕ್ಕೆ ಸೇರಿದ್ದು ಎನ್ನಲಾಗಿದೆ. ಓಮನ್‌ನ ದುಕ್ಮ್ ಬಂಧರಿನಲ್ಲಿ ಡ್ರೋನ್ ಮೂಲಕ ಈ ದಾಳಿ ನಡೆಸಲಾಗಿದೆ. ಈ ನೌಕೆಯಲ್ಲಿದ್ದ ಹಲವರನ್ನು ರಕ್ಷಣೆ ಮಾಡಲಾಗಿದೆ. ಇವರಲ್ಲಿ … Continue reading ಅಮೆರಿಕ-ಇರಾನ್ ಸಂಘರ್ಷ: ಒಮಾನ್ ಬಂದರಿನಲ್ಲಿ ಇಬ್ಬರು ಭಾರತೀಯರು ಸಾವು
Copy and paste this URL into your WordPress site to embed
Copy and paste this code into your site to embed