ಇರಾನ್‌ನ ಯಾಕ್‌ 130 ಜೆಟ್‌ ಧ್ವಂಸ: ಇಸ್ರೇಲ್‌

Subscribe ನ್ಯೂಸಿಕ್ಸ್ ಕನ್ನಡ newsics.com ಅಮೆರಿಕ ಇಸ್ರೇಲ್‌ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಯುದ್ಧವು 5ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಇರಾನ್‌ ರಾಜಧಾನಿ ಟೆಹ್ರಾನ್‌ನ ಕೆಲವು ಭಾಗಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ಬಾಂಬ್‌ ದಾಳಿ ನಡೆಸಿದೆ. ದಾಳಿಯಲ್ಲಿ ಇಸ್ರೇಲ್‌ ವಾಯುಪಡೆ ತನ್ನ ಎಫ್‌ 35 ಯುದ್ಧ ವಿಮಾನವನ್ನು ಬಳಸಿ ರಷ್ಯಾ ನಿರ್ಮತ ಇರಾನ್‌ನ ಯಾಕ್‌ 130 ಯುದ್ದ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಇದು ಎಫ್‌ 35 ವಿಮಾನವು ಮಾನವ ಚಾಲಿತ ವಿಮಾನವನ್ನು ಹೊಡೆದುರುಳಿಸಿದ ಮೊದಲ ಘಟನೆ … Continue reading ಇರಾನ್‌ನ ಯಾಕ್‌ 130 ಜೆಟ್‌ ಧ್ವಂಸ: ಇಸ್ರೇಲ್‌