ಭಾರತೀಯ ಇನ್‌ಫ್ಲುಯೆನ್ಸರ್ ಭೀಕರ ಹ*ತ್ಯೆ; ಮನೆಯೊಳಗೆ ನುಗ್ಗಿ ಚುಚ್ಚಿ ಚುಚ್ಚಿ ಮುಗಿಸೇಬಿಟ್ರು

newsics.com ಪಂಜಾಬ್ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನ್ಯಾನ್ಸಿ ಗ್ರೆವಾಲ್ ಹತ್ಯೆ ಕೆನಡಾದಲ್ಲಿ ನಡೆದಿದೆ. ಕೆನಡಾದ ಒಂಟಾರಿಯೊ ಪ್ರಾಂತ್ಯದ ವಿಂಡ್ಸರ್ ನಗರದಲ್ಲಿ ಮಂಗಳವಾರ ರಾತ್ರಿ ಈ ಭೀಕರ ಘಟನೆ ನಡೆದಿದ್ದು . ಲಾಸಲ್ಲೆ ಪೊಲೀಸ್ ನೀಡಿದ ಮಾಹಿತಿ ಪ್ರಕಾರ, 45 ವರ್ಷದ ನ್ಯಾನ್ಸಿ ಗ್ರೆವಾಲ್ ತಮ್ಮ ಮನೆಯಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಮನೆಯೊಳಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ ಸುಮಾರು 9:30ರ ವೇಳೆಗೆ ನಡೆದ ಈ ದಾಳಿಯಲ್ಲಿ ನ್ಯಾನ್ಸಿ ತೀವ್ರವಾಗಿ ಗಾಯಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಇನ್ನೂ … Continue reading ಭಾರತೀಯ ಇನ್‌ಫ್ಲುಯೆನ್ಸರ್ ಭೀಕರ ಹ*ತ್ಯೆ; ಮನೆಯೊಳಗೆ ನುಗ್ಗಿ ಚುಚ್ಚಿ ಚುಚ್ಚಿ ಮುಗಿಸೇಬಿಟ್ರು