6ನೇ ದಿನಕ್ಕೆ ಕಾಲಿಟ್ಟ ಕೊಲ್ಲಿ ಯುದ್ಧ: ಇಸ್ರೇಲ್‌ ಮೇಲೆ ಇರಾನ್ ದಾಳಿ

Subscribe ನ್ಯೂಸಿಕ್ಸ್ ಕನ್ನಡ newsics.com ಕೊಲ್ಲಿ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಬೆಳಿಗ್ಗೆ ಇಸ್ರೇಲ್ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಿದೆ. ದಾಳಿಯನ್ನು ಇಸ್ರೇಲ್ ಖಚಿತಪಡಿಸಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ಮುಂದುವರಿದಿದ್ದಾಗಿ ಇಸ್ರೇಲ್ ತಿಳಿಸಿದೆ. ರಾಜಧಾನಿ ಟೆಲ್ ಅವಿವ್ ಹಾಗೂ ಜೆರುಸಲೇಂ ಪಟ್ಟಣಗಳಲ್ಲಿ ಸ್ಫೋಟದ ಸದ್ದು ಕೇಳಿಸಿವೆ. ಇರಾನ್‌ನ ಭದ್ರತಾ ಪಡೆಗಳು ಹಾಗೂ ಅದಕ್ಕೆ ಸೇರಿದ ಸ್ಥಳಗಳ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಬುಧವಾರ ದಾಳಿ … Continue reading 6ನೇ ದಿನಕ್ಕೆ ಕಾಲಿಟ್ಟ ಕೊಲ್ಲಿ ಯುದ್ಧ: ಇಸ್ರೇಲ್‌ ಮೇಲೆ ಇರಾನ್ ದಾಳಿ