High court verdict ವಾಟ್ಸ್ಯಾಪ್ ಚಾಟ್ ಆಧರಿಸಿ ವಿಚ್ಛೇದನ ನೀಡಲಾಗದು: ಹೈಕೋರ್ಟ್ ತೀರ್ಪು

newsics.com ಮುಂಬೈ: ಸಂಗಾತಿಗೆ ತನ್ನ ವಾದ ಮಂಡಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೆ, ಕೇವಲ ವಾಟ್ಸಾಪ್ ಚಾಟ್‌ಗಳಲ್ಲಿನ ಸಂಭಾಷಣೆಯನ್ನು ಆಧರಿಸಿ ಕ್ರೌರ್ಯದ ಆರೋಪ ಹೊರಿಸಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಾಸಿಕ್ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ನೀಡಿದ್ದ ವಿಚ್ಛೇದನ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರ ಪೀಠವು ಈ ನಿರ್ಧಾರ ಪ್ರಕಟಿಸಿದೆ. ವ್ಯಕ್ತಿಯೊಬ್ಬರು ತನ್ನ ಪತ್ನಿಯ ವಿರುದ್ಧ ಕೌಟುಂಬಿಕ … Continue reading High court verdict ವಾಟ್ಸ್ಯಾಪ್ ಚಾಟ್ ಆಧರಿಸಿ ವಿಚ್ಛೇದನ ನೀಡಲಾಗದು: ಹೈಕೋರ್ಟ್ ತೀರ್ಪು