ಟಾಕ್ಸಿಕ್ ಸಿನಿಮಾ ಮುಂದೂಡಿಕೆಗೆ ಕೆಆರ್ಕೆ ವ್ಯಂಗ್ಯ

Subscribe ನ್ಯೂಸಿಕ್ಸ್ ಕನ್ನಡ newsics.com ಮಾರ್ಚ್ 19 ರಂದು ತೆರೆ ಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ (Toxic) : ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರೆದ ಹಿನ್ನಲೆಯಲ್ಲಿ ಸಿನಿಮಾವವನ್ನು ಮುಂದೂಡಲಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಟಾಕ್ಸಿಕ್ ಸಿನಿಮಾದ ಮುಂದೂಡಿಕೆ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ, ಟಾಕ್ಸಿಕ್ ಬಿಡುಗಡೆಗೆ ಮುನ್ನ ಹೆದರಿ ಓಡಿಹೋಗಿದೆ ಎಂಬ ಹೇಳಿಕೆ ನೀಡಿದ್ದಾರೆ. ನಾನು … Continue reading ಟಾಕ್ಸಿಕ್ ಸಿನಿಮಾ ಮುಂದೂಡಿಕೆಗೆ ಕೆಆರ್ಕೆ ವ್ಯಂಗ್ಯ