ಇರಾನ್ ನ ಸರ್ವೋಚ್ಛ ನಾಯಕನಾಗಿ `ಮೊಜ್ತಪಾ ಹೊಸೇನೆ ಖಮನೈ’ ನೇಮಕ !

Subscribe ನ್ಯೂಸಿಕ್ಸ್ ಕನ್ನಡ newsics.com ಇರಾನ್‌ನ ಪ್ರಭಾವಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಅವರ ಪುತ್ರ ಮೊಜ್ತಬಾ ಖಮೇನಿ ಆಯ್ಕೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇರಾನ್‌ ನ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಮಂಗಳವಾರ ಮೊಜ್ತಬಾ ಅವರನ್ನು ನೂತನ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ವರದಿ ಮಾಡಿದೆ. ಈ ಆಯ್ಕೆಯ ಹಿಂದೆ ಇರಾನ್‌ನ ಪ್ರಭಾವಿ ಸೇನಾ ಪಡೆಯಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ತೀವ್ರ … Continue reading ಇರಾನ್ ನ ಸರ್ವೋಚ್ಛ ನಾಯಕನಾಗಿ `ಮೊಜ್ತಪಾ ಹೊಸೇನೆ ಖಮನೈ’ ನೇಮಕ !