ಇಸ್ರೇಲ್- ಇರಾನ್ ಯುದ್ಧ ಬಿಕ್ಕಟ್ಟಿನ ಮಧ್ಯೆಯೂ ಭಾರತಕ್ಕಿಲ್ಲ ತೈಲ ಕೊರತೆ!

Subscribe ನ್ಯೂಸಿಕ್ಸ್ ಕನ್ನಡ newsics.com ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದಿಂದ ಹಾರ್ಮುಜ್ ಜಲಸಂಧಿ ನಿರ್ಬಂಧಗೊಂಡಿದೆ. ಇದರಿಂದ ಜಾಗತಿಕ ತೈಲ ಮತ್ತು ಅನಿಲ ಸರಬರಾಜು ಸರಪಳಿ ತೀವ್ರ ಒತ್ತಡಕ್ಕೆ ಸಿಲುಕಿದೆ. ಇದರಿಂದ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ರಷ್ಯಾ ಭಾರತಕ್ಕೆ ದೊಡ್ಡ ಭರವಸೆ ನೀಡಿದ್ದು, ಇಂಧನ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುವುದಾಗಿ ಹೇಳಿದೆ. ಪ್ರಮುಖ ತೈಲ ಮೂಲಸೌಕರ್ಯಗಳ ಮೇಲಿನ ದಾಳಿಗಳ ನಡುವೆ ಈ ಹೇಳಿಕೆ ಬಂದಿದ್ದು, ಭಾರತದ ಇಂಧನ ಭದ್ರತೆಗೆ ಬಲ ನೀಡಿದೆ. ಭಾರತದ ಆಪ್ತ … Continue reading ಇಸ್ರೇಲ್- ಇರಾನ್ ಯುದ್ಧ ಬಿಕ್ಕಟ್ಟಿನ ಮಧ್ಯೆಯೂ ಭಾರತಕ್ಕಿಲ್ಲ ತೈಲ ಕೊರತೆ!