ಒಮಾನ್ ರಾಜಧಾನಿ ಮಸ್ಕತ್ ಹಡಗಿನ ಬಳಿ ಸ್ಫೋಟ
Subscribe ನ್ಯೂಸಿಕ್ಸ್ ಕನ್ನಡ newsics.com ಒಮಾನ್ ರಾಜಧಾನಿ ಮಸ್ಕತ್ ನ ಪೂರ್ವ ಭಾಗದಲ್ಲಿ ಸಾಗುತ್ತಿದ್ದ ವಾಣಿಜ್ಯ ಹಡಗಿನ ಸಮೀಪ ಸ್ಫೋಟ ಸಂಭವಿಸಿರುವ ಬಗ್ಗೆ ಯುಕೆ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಮಾಹಿತಿ ನೀಡಿದೆ. ಮಸ್ಕತ್ ನಿಂದ ಸುಮಾರು 137 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿರುವುದಾಗಿ UKMTO ಹೇಳಿದೆ. ಹಡಗಿನ ಸಮೀಪದಲ್ಲಿ ದೊಡ್ಡ ಸ್ಫೋಟ ಸಂಭವಿಸಿದ ನಂತರ ಸಮುದ್ರದ ನೀರಿನಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ಹಡಗಿನ ಮಾಸ್ಟರ್ ವರದಿ ನೀಡಿದ್ದಾರೆ. ಘಟನೆಯಿಂದ ಹಡಗು ಹಾಗೂ ಅದರಲ್ಲಿದ್ದ … Continue reading ಒಮಾನ್ ರಾಜಧಾನಿ ಮಸ್ಕತ್ ಹಡಗಿನ ಬಳಿ ಸ್ಫೋಟ
Copy and paste this URL into your WordPress site to embed
Copy and paste this code into your site to embed