ಸಿಎಂ ಹೇಳಿದ್ರೂ ವಿಡಿಯೋ ಡಿಲೀಟ್ ಮಾಡಲ್ಲ; ಸತೀಶ್

Subscribe ನ್ಯೂಸಿಕ್ಸ್ ಕನ್ನಡ newsics.com ಇತ್ತೀಚೆಗೆ ಸತೀಶ್ ಕ್ಯಾಡಬಾಮ್ ಮೂತ್ರ ಮಾಡುವ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, ‘ದಾದ ಯಾರ್ ಗೊತ್ತ..’ ಹಾಡನ್ನು ಹಾಕಿದ್ದರು. ಈ ವಿಷಯದಲ್ಲಿ ಸುದೀಪ್ ಅಭಿಮಾನಿಗಳು ಸಿಟ್ಟಾಗಿದ್ದರು. ಸುದೀಪ್ ಆಪ್ತ ಬಳಗದಲ್ಲಿರೋ ರಜತ್ ಹಾಗೂ ಸುದೀಪ್ ಕೂಡ ಸಿಟ್ಟಾಗಿದ್ದರು. ಈಗ ಈ ಬಗ್ಗೆ ಸತೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಚಾಲೆಂಜ್ ಕೂಡ ಹಾಕಿದ್ದಾರೆ. ಸತೀಶ್ ಅವರು ಕೆಲ ದಿನಗಳ ಹಿಂದೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮೂತ್ರ ಮಾಡುತ್ತಿರೋದು … Continue reading ಸಿಎಂ ಹೇಳಿದ್ರೂ ವಿಡಿಯೋ ಡಿಲೀಟ್ ಮಾಡಲ್ಲ; ಸತೀಶ್