ಬಿಹಾರದ ಸಿ.ಎಂ ನಿತೀಶ್ ರಾಜ್ಯಸಭೆಗೆ?; ನಿತೀಶ್ ಪುತ್ರನಿಗೆ ಸಿಗಲಿದೆಯೇ ಡಿಸಿಎಂ ಸ್ಥಾನ

Subscribe ನ್ಯೂಸಿಕ್ಸ್ ಕನ್ನಡ newsics.com ಪಟ್ನಾ: ಬಿಹಾರದಲ್ಲಿ 2005ರಿಂದ ಅಧಿಕಾರದಲ್ಲಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆ ಪ್ರವೇಶಿಸುವ ಸಾಧ್ಯತೆಗಳಿವೆ ಎಂಬ ವದಂತಿ ಹಬ್ಬಿದ್ದು, ಬಿಹಾರದ ರಾಜಕೀಯ ಚಿತ್ರಣ ಬದಲಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಸುದೀರ್ಘ ಅವಧಿಯಿಂದ ಮುಖ್ಯಮಂತ್ರಿ ಆಗಿರುವ ನಿತೀಶ್ ಅವರು ರಾಜ್ಯಸಭೆ ಪ್ರವೇಶಿಸುವ ಮೂಲಕ ರಾಷ್ಟ್ರ ರಾಜಕೀಯಕ್ಕೆ ತೆರಳಿದರೆ, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆಗೆ ದಾರಿ ಸುಗಮವಾಗಲಿದೆ. ಆದರೆ, ಈ ಬೆಳವಣಿಗೆ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಆಗಿಲ್ಲ. ರಾಜ್ಯಸಭೆಗೆ ದೈವಾರ್ಷಿಕ ಚುನಾವಣೆ ಇದೇ … Continue reading ಬಿಹಾರದ ಸಿ.ಎಂ ನಿತೀಶ್ ರಾಜ್ಯಸಭೆಗೆ?; ನಿತೀಶ್ ಪುತ್ರನಿಗೆ ಸಿಗಲಿದೆಯೇ ಡಿಸಿಎಂ ಸ್ಥಾನ