ಭಾರತ ನನಗೆ ಮೋಸ ಮಾಡಿದೆ’ ಎಂದು ಇರಾನ್‌ಗೆ ಮರಳಲು ಮುಂದಾದ ನಟಿ ಕರೀಮಿ!

Subscribe ನ್ಯೂಸಿಕ್ಸ್ ಕನ್ನಡ newsics.com ಬಾಲಿವುಡ್ ನಟಿ ಮತ್ತು ‘ಬಿಗ್ ಬಾಸ್’ ಖ್ಯಾತಿಯ ಮಂದಾನ ಕರೀಮಿ ಅವರು ಭಾರತದ ವಿರುದ್ಧ ಆಘಾತಕಾರಿ ಹೇಳಿಕೆ ನೀಡಿದ್ದು, ತಾವು ಭಾರತವನ್ನು ತೊರೆದು ಸ್ವದೇಶವಾದ ಇರಾನ್‌ಗೆ ಮರಳಲು ಸಿದ್ಧತೆ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ. ಭಾರತ ನನಗೆ ದ್ರೋಹ ಮಾಡಿದೆ” ಎಂದು ಹೇಳುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಏನಿದು ವಿವಾದ? ಇತ್ತೀಚೆಗೆ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಇರಾನ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈ … Continue reading ಭಾರತ ನನಗೆ ಮೋಸ ಮಾಡಿದೆ’ ಎಂದು ಇರಾನ್‌ಗೆ ಮರಳಲು ಮುಂದಾದ ನಟಿ ಕರೀಮಿ!