ಪ್ರಾಣಿಗಳಿಗೆ ಇರುವ ಸ್ವಾತಂತ್ರವೂ ಇರಾನಿನ ಹೆಣ್ಣುಮಕ್ಕಳಿಗಿಲ್ಲ!

Subscribe ನ್ಯೂಸಿಕ್ಸ್ ಕನ್ನಡ newsics.com ಇರಾನಿನ ಕಾನೂನು ಮಹಿಳೆಯರಿಗೆ ಒಂದು ಜೈಲಿಗಿಂತ ಕಡಿಮೆ ಇಲ್ಲ ಅಂತಲೇ ಹೇಳಬಹುದು. ವಿಶ್ವಸಂಸ್ಥೆ (UN)ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ದತ್ತಾಂಶವು ಇರಾನ್‌ನಲ್ಲಿ ಮಹಿಳೆಯರ ಜೀವನವು ಭಾರತ ಅಥವಾ ಯುನೈಟೆಡ್ ಸ್ಟೇಟ್ಸ್‌ಗಿಂತ ಏಕೆ ಭಿನ್ನವಾಗಿದೆ ಮತ್ತು ಹೆಚ್ಚು ಕಷ್ಟಕರವಾಗಿದೆ ಎಂಬುದನ್ನು ವರದಿ ಮಾಡಿದೆ. 1. ಇರಾನ್‌ನಲ್ಲಿ 7 ವರ್ಷದ ಬಾಲಕಿ ಕೂಡ ಹಿಜಾಬ್‌ ಹಾಕಿಕೊಳ್ಳುವುದು ಕಡ್ಡಾಯ. ಗಾಳಿ ಬೀಸಿದಾಗ ಹಿಜಾಬ್ ಜಾರಿದರೆ ಅಥವಾ ಕೂದಲು ಹೊರಗೆ ಕಾಣಿಸಿದರೆ, ಪೋಲಿಸರು ಅಥವಾ ಘಶ್ತ್-ಎ-ಇರ್ಷಾದ್ ಅವರನ್ನು ಬಂಧಿಸುತ್ತಾರೆ. … Continue reading ಪ್ರಾಣಿಗಳಿಗೆ ಇರುವ ಸ್ವಾತಂತ್ರವೂ ಇರಾನಿನ ಹೆಣ್ಣುಮಕ್ಕಳಿಗಿಲ್ಲ!