ಅಮೆಜಾನ್‌ ಡಾಟಾ ಸೆಂಟರ್‌ ಮೇಲೆ ಇರಾನ್‌ ದಾಳಿ

Subscribe ನ್ಯೂಸಿಕ್ಸ್ ಕನ್ನಡ newsics.com ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ಮಂಗಳವಾರ (ಮಾ.03) ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆಜಾನ್‌ನ ಎರಡು ಡೇಟಾ ಸೆಂಟರ್‌ಗಳ ಮೇಲೆ ಇರಾನ್ ಡ್ರೋನ್‌ ದಾಳಿ ನಡೆಸಿರುವುದಾಗಿ ಖಚಿತಪಡಿಸಿದೆ. ಬಹ್ರೇನ್‌ನಲ್ಲಿರುವ ಡಾಟಾ ಸೆಂಟರ್‌ ಮೇಲಿನ ಪ್ರತ್ಯೇಕ ಡ್ರೋನ್ ದಾಳಿಯು “ನಮ್ಮ ಮೂಲಸೌಕರ್ಯಕ್ಕೆ ಭಾರೀ ಹಾನಿಯನ್ನುಂಟು ಮಾಡಿದೆ” ಎಂದು ಕಂಪನಿ ತಿಳಿಸಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ತಂತ್ರಜ್ಞಾನ ದೈತ್ಯ ಸಂಸ್ಥೆಯು, ದಾಳಿಯಿಂದಾಗಿ ಡಾಟಾ ಕೇಂದ್ರಕ್ಕೆ ಹಾನಿಯಾಗಿದ್ದು, ಕೇಂದ್ರದ … Continue reading ಅಮೆಜಾನ್‌ ಡಾಟಾ ಸೆಂಟರ್‌ ಮೇಲೆ ಇರಾನ್‌ ದಾಳಿ