60 ಸೆಕೆಂಡುಗಳಲ್ಲಿ ಖಮೇನಿಯನ್ನು ಕೊಲ್ಲಲು ಅಮೆರಿಕ ಖರ್ಚು ಮಾಡಿದ್ದೆಷ್ಟು ಕೋಟಿ?

Subscribe ನ್ಯೂಸಿಕ್ಸ್ ಕನ್ನಡ newsics.com ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶತ್ರು ರಾಷ್ಟ್ರಗಳಿಗೆ ಹೇಗೆ ಟಾರ್ಗೆಟ್ ಆಗಿದ್ದರು ಎಂಬ ಪ್ರಶ್ನೆಗಳಿಗೆ ಈಗ ಉತ್ತರಗಳು ಸಿಗುತ್ತಿವೆ. ಟ್ರಾಫಿಕ್ ಕ್ಯಾಮೆರಾಗಳು ಮತ್ತು ಸರ್ವೋಚ್ಚ ನಾಯಕನ ಭದ್ರತಾ ಸಿಬ್ಬಂದಿಯ ಮೊಬೈಲ್ ಫೋನ್‌ಗಳು. ಹೀಗೆ ಇಷ್ಟೆಲ್ಲಾ ಭದ್ರತೆ ಇದ್ದರೂ ಸಹಾ ಇವರ ಯಾವುವೂ ಇಸ್ರೇಲಿ ಕಣ್ಗಾವಲು ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಖಮೇನಿ ವಾಸವಿರುವ ಅವರ ಮನೆಯ ಆವರಣದಿಂದ ಹಿಡಿದು ಅವರು ಬಳಸುವ ಸಂವಹನ ವ್ಯವಸ್ಥೆಗಳವರೆಗೆ ಎಲ್ಲವೂ ವರ್ಷಗಳಿಂದ ಇಸ್ರೇಲಿ ಕಣ್ಗಾವಲಿನಲ್ಲಿಯೇ … Continue reading 60 ಸೆಕೆಂಡುಗಳಲ್ಲಿ ಖಮೇನಿಯನ್ನು ಕೊಲ್ಲಲು ಅಮೆರಿಕ ಖರ್ಚು ಮಾಡಿದ್ದೆಷ್ಟು ಕೋಟಿ?