ದಿ ಕೇರಳ ಸ್ಟೋರಿ 2’ಗೆ 4ನೇ ದಿನದ ರೆಸ್ಪಾನ್ಸ್ ಹೇಗಿದೆ?

Subscribe ನ್ಯೂಸಿಕ್ಸ್ ಕನ್ನಡ newsics.com ದಿ ಕೇರಳ ಸ್ಟೋರಿ 2′ ಮೊದಲ ದಿನದ ಗಳಿಕೆಯನ್ನು ಕಳೆದುಕೊಂಡಿದೆ. ಆದರೂ ಇಲ್ಲಿವರೆಗೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಯಾವುದೇ ಸ್ಟಾರ್‌ಕಾಸ್ಟ್ ಇಲ್ಲದೆ ನಿರ್ಮಾಣ ಆಗಿರುವ ಈ ಸಿನಿಮಾ ವೀಕೆಂಡ್‌ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ ವಿವಾದಗಳ ಹೊರತಾಗಿಯೂ ‘ದಿ ಕೇರಳ ಸ್ಟೋರಿ 2’ ಸೋಮವಾರದಿಂದ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ. ಮೊದಲ ಮೂರು ದಿನ ಉತ್ತಮ ಗಳಿಕೆ ಕಂಡಿದ್ದು ಬಿಟ್ಟರೆ, 4ನೇ ದಿನದಿಂದ ಡ್ರಾಪ್ ಆಗಿದೆ. ವಿವಾದಾತ್ಮಕ ಸಿನಿಮಾ ‘ದಿ … Continue reading ದಿ ಕೇರಳ ಸ್ಟೋರಿ 2’ಗೆ 4ನೇ ದಿನದ ರೆಸ್ಪಾನ್ಸ್ ಹೇಗಿದೆ?