ಇನ್ಮುಂದೆ ‘X’ನಲ್ಲಿ ಅಶ್ಲೀಲ ಕಂಟೆಂಟ್ ನಿಷೇಧ : ಎಲಾನ್ ಮಸ್ಕ್

Subscribe ನ್ಯೂಸಿಕ್ಸ್ ಕನ್ನಡ newsics.com ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಎಕ್ಸ್ (ಹಳೆಯ ಟ್ವಿಟರ್) ಭಾರತದಲ್ಲಿ ಒಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಎಕ್ಸ್‌ನಲ್ಲಿ 18+ ವೀಡಿಯೊಗಳು ಮತ್ತು ಅಶ್ಲೀಲ ಕಂಟೆಂಟ್ ಮೇಲೆ ಭಾರತದಲ್ಲಿ ದಿಢೀರ್ ನಿರ್ಬಂಧಗಳು ಜಾರಿಗೆ ಬಂದಿವೆ ಎಂಬ ವರದಿಗಳು ಹೊರಬೀಳುತ್ತಿದ್ದಂತೆ ನೆಟಿಜನ್ಗಳು ಪ್ರತಿಕ್ರಿಯಿಸುತ್ತಿದ್ದಾರೆ. ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಬಳಕೆದಾರರು ಹೇಳುತ್ತಿದ್ದಾರೆ. ಆದರೆ, ಈ ನಿರ್ಬಂಧಗಳು ನಿಜವಾಗಿಯೂ ಎಲಾನ್ ಮಸ್ಕ್ ಅವರ ವೈಯಕ್ತಿಕ ನಿರ್ಧಾರವೇ ಅಥವಾ ಭಾರತ ಸರ್ಕಾರದ ನಿಯಮಗಳ ಪ್ರಭಾವವೇ … Continue reading ಇನ್ಮುಂದೆ ‘X’ನಲ್ಲಿ ಅಶ್ಲೀಲ ಕಂಟೆಂಟ್ ನಿಷೇಧ : ಎಲಾನ್ ಮಸ್ಕ್