ಇವಿ ಬೈಕ್ ಮಾಲೀಕನಿಂದ 35 ಕೋಟಿಗೂ ಹೆಚ್ಚು ವಂಚನೆ : ಗ್ರಾಹಕರಿಂದ ಪ್ರತಿಭಟನೆ!

Subscribe ನ್ಯೂಸಿಕ್ಸ್ ಕನ್ನಡ newsics.com ಇವಿ ಬೈಕ್ ಮಾಲೀಕ 35 ಕೋಟಿಗೂ ಹೆಚ್ಚು ವಂಚನೆ ಆರೋಪ ಕೇಳಿ ಬಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಮಾರು 3,750 ಜನರಿಗೆ 35 ಕೋಟಿಗೂ ಅಧಿಕ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ. ಸ್ಕೀಮ್ ಗಳ ಕಥೆ ಹೇಳಿ ಈಗ 35 ಕೋಟಿಗೂ ಹೆಚ್ಚು ವಂಚನೆ ಎಸಗಿದ್ದಾನೆ. ಈ ಒಂದು ಸ್ಕೀಂ ನಂಬಿ ಜನರು ದುಡ್ಡು ಕಟ್ಟಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಆಪ್ ಕಿ ಇವಿ ಶೋರೂಮ್ ಮಾಲೀಕ ರವಿ ಮತ್ತು … Continue reading ಇವಿ ಬೈಕ್ ಮಾಲೀಕನಿಂದ 35 ಕೋಟಿಗೂ ಹೆಚ್ಚು ವಂಚನೆ : ಗ್ರಾಹಕರಿಂದ ಪ್ರತಿಭಟನೆ!