Rashmika Vijay ನಿಮಗೂ ಸಿಕ್ತಾ ರಶ್ಮಿಕಾ- ವಿಜಯ್ ಮದುವೆ ಸಿಹಿ, ಊಟ!
newsics.com ತಾರೆಗಳಾದ ರಶ್ಮಿಕಾ ಮಂದಣ್ಣ (Rashmika Mandanna), ವಿಜಯ್ ದೇವರಕೊಂಡ (Vijay Deverakonda) ಫೆ.26 ರಂದು ಉದಯಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾದ್ರು. ಆಪ್ತರಿಗಷ್ಟೇ ಆಹ್ವಾನಿಸಲಾಗಿತ್ತು. ಈ ಮದುವೆ ಸಂಪೂರ್ಣ ಖಾಸಗಿಯಾಗಿದ್ದು, ಬರ‍್ಯಾರೂ ಪಾಲ್ಗೊಳ್ಳಲು ಆಸ್ಪದ ಇರಲಿಲ್ಲ. ಆದರೀಗ ಮದುವೆಯ ಖುಷಿಯಲ್ಲಿ ಇಡೀ ದೇಶಾದ್ಯಂತ ಆಯ್ದ ಕೆಲವು ನಗರಗಳಲ್ಲಿ ಸಿಹಿ ಹಂಚಿದ್ದಾರೆ. ಸಿಹಿ ಜತೆ ವಿವಿಧ ರಾಜ್ಯಗಳ ವಿವಿಧ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಮಾಡಿದ್ದಾರೆ. ಈ ವಿಚಾರವನ್ನು ರಶ್ಮಿಕಾ ಹಾಗೂ ವಿಜಯ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪತ್ರದ ಮೂಲಕ ಮಾಹಿತಿ … Continue reading Rashmika Vijay ನಿಮಗೂ ಸಿಕ್ತಾ ರಶ್ಮಿಕಾ- ವಿಜಯ್ ಮದುವೆ ಸಿಹಿ, ಊಟ!
Copy and paste this URL into your WordPress site to embed
Copy and paste this code into your site to embed