ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ಏನು‌ ಮಾಡಬೇಕು, ಏನು ಮಾಡಬಾರದು?

newsics.com ನಾಳೆ (ಮಾರ್ಚ್ 3) ಒಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದು, ವಿಶ್ವದಾದ್ಯಂತ ‘ಕೇತುಗ್ರಸ್ತ ಚಂದ್ರಗ್ರಹಣ’ ಸಂಭವಿಸಲಿದೆ. ವಿಶೇಷವೆಂದರೆ, ಬಣ್ಣಗಳ ಹಬ್ಬ ಹೋಳಿಯ ದಿನವೇ ಈ ಗ್ರಹಣ ಸಂಭವಿಸುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಭಾರೀ ಕುತೂಹಲ ಮೂಡಿಸಿದೆ. ಭಾರತದಲ್ಲಿ ಈ ಗ್ರಹಣವು ಚಂದ್ರೋದಯದ ಸಮಯದಲ್ಲಿ ಗೋಚರಿಸಲಿದ್ದು, ಗ್ರಹಣದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆಯಿಂದಲೇ ‘ಸೂತಕ ಕಾಲ’ ಆರಂಭವಾಗಲಿದೆ. ಈ ಅವಧಿಯಲ್ಲಿ ದೇವಸ್ಥಾನಗಳ ಬಾಗಿಲು ಮುಚ್ಚಲಿದ್ದು, ಯಾವುದೇ ಶುಭ ಕಾರ್ಯಗಳನ್ನು ನಡೆಸಲು ಅವಕಾಶವಿರುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಗ್ರಹಣದ ಸಮಯದಲ್ಲಿ ಕೆಲವು … Continue reading ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ಏನು‌ ಮಾಡಬೇಕು, ಏನು ಮಾಡಬಾರದು?