ವಯಸ್ಸಿಗೆ ಬಂದ ಮಗನಿರುವಾಗ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ, ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ newsics.com ನಟಿ ರೇಣು ಸುಧಿ, ತಮ್ಮ ಬಗ್ಗೆ, ತಮ್ಮ ಡ್ರೆಸ್ಸಿಂಗ್ ಬಗ್ಗೆ, ಹಾಗೇ ಹಿರಿಯ ಮಗ ಕಿಚು ಜೊತೆಗಿನ ಸಂಬಂಧದ ಬಗ್ಗೆ ಬರ್ತಿರೋ ನೆಗೆಟಿವ್ ಕಾಮೆಂಟ್‌ಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ನನ್ನ ಅಪ್ಪ-ಅಮ್ಮನಿಗೆ ಹುಷಾರಿಲ್ಲ. ಇಡೀ ಮನೆ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮಕ್ಕಳನ್ನು ನಾನು ಉಪವಾಸ ಇಡೋಕೆ ಆಗಲ್ಲ. ಜೀವನದಲ್ಲಿ ಏನು ಮಾಡೋದು ಅಂತ ತೋಚದೆ ಇದ್ದಾಗ, ಪುಣ್ಯಕ್ಕೆ ಸಣ್ಣಪುಟ್ಟ ಆಲ್ಬಂ, ನಾಟಕಗಳಲ್ಲಿ ಅವಕಾಶ ಸಿಕ್ತು. ದಿವಂಗತ ಪತಿ ಸುಧೀ ಅವರ … Continue reading ವಯಸ್ಸಿಗೆ ಬಂದ ಮಗನಿರುವಾಗ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ, ಹೇಳಿದ್ದೇನು?