ತೆಂಗಿನ ನಾರಿನಿಂದ ಮಾಡಿದ ಈ ಪಾತ್ರೆ ತೊಳೆಯೊ ಸ್ಕ್ರಬ್ಬರ್ ಗಟ್ಟಿಮುಟ್ಟಾಗಿರುತ್ತೆ

https://youtube.com/shorts/OcRzQ68lM7k?si=kBWGhvCtygy6kinF Subscribe ನ್ಯೂಸಿಕ್ಸ್ ಕನ್ನಡ newsics.com ನೀವು ಕೂಡ ತೆಂಗಿನಕಾಯಿ ಸುಲಿದ ಮೇಲೆ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕ ಎಂದು ಎಸೆಯುತ್ತಿದ್ದೀರಾ? ಹಾಗಿದ್ದರೆ ಇಂದೇ ಅದನ್ನು ನಿಲ್ಲಿಸಿ. ಏಕೆಂದರೆ ಈ ಸಿಪ್ಪೆಯನ್ನು ಬಳಸಿ ನೀವು ಅತ್ಯುತ್ತಮವಾದ ಕಿಚನ್ ಸ್ಕ್ರಬ್ಬರ್ ತಯಾರಿಸಬಹುದು. ತೆಂಗಿನಕಾಯಿಯನ್ನು ಪೂಜೆಯಿಂದ ಹಿಡಿದು ಅಡುಗೆಯವರೆಗೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ನಾವು ವ್ಯಾಪಕವಾಗಿ ಬಳಸುತ್ತೇವೆ. ಹೌದು, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘kahaniwalishivani’ ಎಂಬುವವರು ತೆಂಗಿನ ನಾರಿನಿಂದ (Husk) ಸುಲಭವಾಗಿ ಕಿಚನ್ ಸ್ಕ್ರಬ್ಬರ್ ತಯಾರಿಸುವ ವಿಧಾನವನ್ನು ಹಂಚಿಕೊಂಡಿದ್ದಾರೆ. ಹೌದು, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ … Continue reading ತೆಂಗಿನ ನಾರಿನಿಂದ ಮಾಡಿದ ಈ ಪಾತ್ರೆ ತೊಳೆಯೊ ಸ್ಕ್ರಬ್ಬರ್ ಗಟ್ಟಿಮುಟ್ಟಾಗಿರುತ್ತೆ