ವಿವಾಹ ಸಂಭ್ರಮ ಬೆನ್ನಲ್ಲೇ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ-ವಿಜಯ್ ಜೋಡಿ

Subscribe ನ್ಯೂಸಿಕ್ಸ್ ಕನ್ನಡ newsics.com ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಸಂಭ್ರಮ ಇನ್ನೂ ಮುಗಿದಿಲ್ಲ. ಈ ಖುಷಿಯನ್ನು ಅಭಿಮಾನಿಗಳು ಇನ್ನೂ ಆಚರಿಸುತ್ತಿರುವಾಗಲೇ ಫ್ಯಾನ್ಸ್ಗೆ ಒಂದು ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಅವರ ಮುಂದಿನ ಚಿತ್ರ ‘ರಣಬಾಲಿ’ ಚಿತ್ರದ ಮೊದಲ ಪೋಸ್ಟರ್ನ ಹಾಡಿನ ಜೊತೆ ರಿವೀಲ್ ಮಾಡಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮೊದಲ ಬಾರಿಗೆ ಭೇಟಿ ಆಗಿದ್ದು ‘ಗೀತ ಗೋವಿಂದಂ’ ಚಿತ್ರದ ಸೆಟ್ ಅಲ್ಲಿ. ಮೊದಲ ಭೇಟಿಗೆ ಸುಮಾರು 9 ವರ್ಷಗಳು ತುಂಬುತ್ತಿವೆ. ಆ ಬಳಿಕ … Continue reading ವಿವಾಹ ಸಂಭ್ರಮ ಬೆನ್ನಲ್ಲೇ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ-ವಿಜಯ್ ಜೋಡಿ