ಇರಾನ್ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಿಗೇ ಕೈಹಾಕಿದ ಇಸ್ರೇಲ್ ಆರ್ಮಿ: ರಕ್ಷಣಾ ಸಚಿವ, IRGC ಕಮಾಂಡರ್ ಹತ

Subscribe ನ್ಯೂಸಿಕ್ಸ್ ಕನ್ನಡ newsics.com ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಯ ಬಿಸಿ, ಇರಾನ್’ಗೆ ತಟ್ಟಲು ಆರಂಭಿಸಿದೆ. ಇರಾನ್ ಕೂಡಾ ತೀವ್ರ ಪ್ರತಿರೋಧವನ್ನು ತೋರುತ್ತಿದ್ದು, ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕಾದ ವಾಯುನೆಲೆಗಳ ಮೇಲೆ ದಾಳಿಯನ್ನು ನಡೆಸಿದೆ. ಸದ್ಯದ ಮಟ್ಟಿಗೆ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಗೆ ಇರಾನ್ ದೇಶದ ಆಯಕಟ್ಟಿನ ಇಬ್ಬರು ಪ್ರಭಾವೀ ನಾಯಕರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಇರಾನ್ ಸರ್ಕಾರ ಈ ಬಗ್ಗೆ ಇನ್ನೂ ಸ್ಪಷ್ಟನೆಯನ್ನು ನೀಡಿಲ್ಲ. … Continue reading ಇರಾನ್ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಿಗೇ ಕೈಹಾಕಿದ ಇಸ್ರೇಲ್ ಆರ್ಮಿ: ರಕ್ಷಣಾ ಸಚಿವ, IRGC ಕಮಾಂಡರ್ ಹತ