ಮಹಿಳೆಯರಿಗೆ ಶಾಶ್ವತ ಸ್ತನಗಳಿರುವುದೇಕೆ; ವಿಜ್ಞಾನಿಗಳು ಹೇಳಿದ್ದೇನು?ನ
Subscribe ನ್ಯೂಸಿಕ್ಸ್ ಕನ್ನಡ newsics.com ಮನುಷ್ಯರಲ್ಲಿ ಮಾತ್ರ ಮಹಿಳೆಯರಿಗೆ ಜೀವನಪೂರ್ತಿ ಸ್ತನಗಳಿರುತ್ತವೆ. ಇದಕ್ಕೆ ವಿಜ್ಞಾನಿಗಳು ಈಗ ಒಂದು ಸಂಭಾವ್ಯ ಉತ್ತರವನ್ನು ಕಂಡುಕೊಂಡಿದ್ದಾರೆ. ಫಿನ್‌ಲ್ಯಾಂಡ್‌ನ ಯೂನಿವರ್ಸಿಟಿ ಆಫ್ ಔಲು ವಿಜ್ಞಾನಿ ಡಾ. ಜುಹೋ-ಆಂಟಿ ಜುನ್ನೋ ನೇತೃತ್ವದ ತಂಡ ಈ ಬಗ್ಗೆ ಒಂದು ಹೊಸ ಸಂಶೋಧನೆ ನಡೆಸಿದೆ. ‘ಎವಲ್ಯೂಷನರಿ ಹ್ಯೂಮನ್ ಸೈನ್ಸಸ್’ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿದೆ. ಇವರ ಪ್ರಕಾರ, ನವಜಾತ ಶಿಶುಗಳನ್ನು ಚಳಿಯಿಂದ ರಕ್ಷಿಸಿ, ಬೆಚ್ಚಗಿಡುವುದೇ ಇದರ ಹಿಂದಿನ ವಿಕಾಸದ ಕಾರಣವಾಗಿರಬಹುದು. ಸಂಶೋಧಕರ ಪ್ರಕಾರ, ಮನುಷ್ಯರ ಸ್ತನಗಳು ಹೆಚ್ಚಿನ … Continue reading ಮಹಿಳೆಯರಿಗೆ ಶಾಶ್ವತ ಸ್ತನಗಳಿರುವುದೇಕೆ; ವಿಜ್ಞಾನಿಗಳು ಹೇಳಿದ್ದೇನು?ನ
Copy and paste this URL into your WordPress site to embed
Copy and paste this code into your site to embed