ರಶ್ಮಿಕಾ-ವಿಜಯ್ ಮದುವೆಗೆ ಸ್ಯಾಂಡಲ್‌ವುಡ್ ಸೈಲೆಂಟ್: ಆ ಒಂದು ಹೇಳಿಕೆಯೇ ಮುಳುವಾಯ್ತಾ?
Subscribe ನ್ಯೂಸಿಕ್ಸ್ ಕನ್ನಡ newsics.com ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ನಂತರ ಸ್ಯಾಂಡಲ್‌ವುಡ್‌ನಿಂದ ಶುಭಾಶಯಗಳ ಕೊರತೆ ಚರ್ಚೆಗೆ ಕಾರಣವಾಗಿದೆ. ಕೆಲವರು ಯಶ್ ಹಾಗೂ ರಶ್ಮಿಕಾ ನಡುವಿನ ‘ಶೋಆಫ್ ಪರ್ಸನ್’ ಎನ್ನುವ ವಿವಾದವೇ ಕಾರಣ ಎನ್ನಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಕೆಜಿಎಫ್ ಸ್ಟಾರ್ ಯಶ್ ನಡುವಿನ ವಿವಾದವು 2017ರಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಟಿವಿ ಇಂಟರ್‌ವ್ಯೂನಲ್ಲಿ ರಶ್ಮಿಕಾ ಅವರು ಯಶ್ ಅವರನ್ನು “ಮಿಸ್ಟರ್ ಶೋ ಆಫ್” (ಹೆಚ್ಚು ಬಡಾಯಿ ಕೊಚ್ಚಿಕೊಳ್ಳುವವರು) ಎಂದು ಕರೆದಿದ್ದು … Continue reading ರಶ್ಮಿಕಾ-ವಿಜಯ್ ಮದುವೆಗೆ ಸ್ಯಾಂಡಲ್‌ವುಡ್ ಸೈಲೆಂಟ್: ಆ ಒಂದು ಹೇಳಿಕೆಯೇ ಮುಳುವಾಯ್ತಾ?
Copy and paste this URL into your WordPress site to embed
Copy and paste this code into your site to embed