ರಶ್ಮಿಕಾ ಅವರ ಬ್ರೈಡಲ್ ವೇಲ್ ಮೇಲಿತ್ತು ವಿಜಯ್‌ಗಾಗಿ ವಿಶೇಷ ಸಂದೇಶ

https://youtube.com/shorts/OcRzQ68lM7k?si=kBWGhvCtygy6kinF Subscribe ನ್ಯೂಸಿಕ್ಸ್ ಕನ್ನಡ newsics.com ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತೆಲುಗು ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ವಧು ರಶ್ಮಿಕಾ ಮಂದಣ್ಣ ಧರಿಸಿದ್ದ ಉಡುಗೆ ಅಪ್ಪಟ ಸಾಂಪ್ರದಾಯಿಕತೆ ಹಾಗೂ ವೈಯಕ್ತಿಕ ಭಾವನೆಗಳೆರಡನ್ನೂ ಒಳಗೊಂಡಿತ್ತು. ಖ್ಯಾತ ಫ್ಯಾಷನ್ ಡಿಸೈನರ್ ಅನಾಮಿಕಾ ಖನ್ನಾ (Anamika Khanna) ವಿನ್ಯಾಸಗೊಳಿಸಿದ್ದ ಈ ಬ್ರೈಡಲ್ ಲುಕ್‌ನ ಪ್ರತಿಯೊಂದು ಡೀಟೇಲ್ಸ್ ಅತ್ಯಂತ ಕಲಾತ್ಮಕವಾಗಿತ್ತು … Continue reading ರಶ್ಮಿಕಾ ಅವರ ಬ್ರೈಡಲ್ ವೇಲ್ ಮೇಲಿತ್ತು ವಿಜಯ್‌ಗಾಗಿ ವಿಶೇಷ ಸಂದೇಶ