ರಣ್ಬೀರ್- ಆಲಿಯಾ, ಸಿದ್ಧ್-ಕಿಯಾರಾ ದಾಖಲೆ ಮುರಿದ ರಶ್ಮಿಕಾ ಮಂದಣ್ಣ

Subscribe ನ್ಯೂಸಿಕ್ಸ್ ಕನ್ನಡ newsics.com ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. ಕೋಟಿ ಕೋಟಿ ಲೈಕ್ಸ್, ಲಕ್ಷ ಲಕ್ಷ ಶೇರ್, ಕಾಮೆಂಟ್ಸ್ ಗಿಟ್ಟಿಸಿಕೊಂಡು ರಶ್ಮಿಕಾ, ವಿಜಯ್ ಇನ್‌ಸ್ಟಾಗ್ರಾಮ್ ಪೋಸ್ಟ್ ಸದ್ದು ಮಾಡ್ತಿದೆ. ಕೆಲವೇ ಗಂಟೆಗಳಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಈ ಮೂಲಕ ವಿಜಯ್‌ಗಿಂತ ರಶ್ಮಿಕಾ ಹವಾ ಜೋರಾಗಿರುವುದು ಗೊತ್ತಾಗುತ್ತಿದೆ. ತಮ್ಮಿಷ್ಟದ ನಟ-ನಟಿ ಮದುವೆ ಅಂದರೆ ಅಭಿಮಾನಿಗಳ ಸಂಭ್ರಮ ಜೋರಾಗಿಯೇ ಇರುತ್ತದೆ. ಇಷ್ಟು ದಿನ ಬೆಸ್ಟ್ ಫ್ರೆಂಡ್ಸ್ ಎನ್ನುತ್ತಿದ್ದ ವಿಜಯ್, … Continue reading ರಣ್ಬೀರ್- ಆಲಿಯಾ, ಸಿದ್ಧ್-ಕಿಯಾರಾ ದಾಖಲೆ ಮುರಿದ ರಶ್ಮಿಕಾ ಮಂದಣ್ಣ