ರಶ್ಮಿಕಾ- ವಿಜಯ್ ಮದುವೆ ಫೋಟೋ ವೈರಲ್! ಇದು ನಿಜವಾದ ಫೋಟೋನಾ? ವಿಡಿಯೋ ನೋಡಿ

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ನವದೆಹಲಿ: ತೆಲುಗು ಚಿತ್ರರಂಗದ ಜನಪ್ರಿಯ ನಟ Vijay Deverakonda ಹಾಗೂ ಖ್ಯಾತ ನಟಿ Rashmika Mandanna ಅವರು ಇಂದು ತೆಲುಗು ಸಂಪ್ರದಾಯದಂತೆ ಉದಯಪುರದಲ್ಲಿನ ITC Maamya-Souvenir ಐಷಾರಾಮಿ ಹೋಟೆಲ್‌ನಲ್ಲಿ ವಿವಾಹವಾಗಿದ್ದಾರೆ. ಮದುವೆಗೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಿದೆ. ಆದರೆ ಈ ಬಗ್ಗೆ ದಂಪತಿಗಳಿಂದ ಯಾವುದೇ ಅಧಿಕೃತ ದೃಢೀಕರಣ ಹೊರಬಂದಿಲ್ಲ. ಅಭಿಮಾನಿಗಳು ಅಧಿಕೃತ ಮದುವೆ ಚಿತ್ರಗಳಿಗಾಗಿ ಕಾತರದಿಂದ ಕಾಯುತ್ತಿರುವ ನಡುವೆಯೇ, ಇವರಿಬ್ಬರೂ ಜೊತೆಯಾಗಿ ಅಭಿನಯಿಸಿದ್ದ Geetha Govindam … Continue reading ರಶ್ಮಿಕಾ- ವಿಜಯ್ ಮದುವೆ ಫೋಟೋ ವೈರಲ್! ಇದು ನಿಜವಾದ ಫೋಟೋನಾ? ವಿಡಿಯೋ ನೋಡಿ