1 ವರ್ಷದಲ್ಲಿ ರನ್ಯಾ ರಾವ್ ವಿದೇಶದಿಂದ ತಂದಿದ್ದು ಎಷ್ಟು ಕೆಜಿ ಚಿನ್ನ?

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು: ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸಿದ್ದು, ಪ್ರಮುಖ ಆರೋಪಿ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಮತ್ತು ಸಹ ಆರೋಪಿಗಳಾದ ತರುಣ್ ಕೊಂಡೂರು, ಸಾಹಿಲ್ ಸಖಾರಿಯಾ ಜೈನ್ ವಿರುದ್ಧ ಬೆಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಒಂದೇ ವರ್ಷದಲ್ಲಿ ರನ್ಯಾ 1.27 ಕ್ವಿಂಟಲ್ ಚಿನ್ನ ಸ್ಮಗ್ಲಿಂಗ್ ಮಾಡಿದ್ದಾರೆ. ಕಪ್ಪು ಹಣ ವೈಟ್ … Continue reading 1 ವರ್ಷದಲ್ಲಿ ರನ್ಯಾ ರಾವ್ ವಿದೇಶದಿಂದ ತಂದಿದ್ದು ಎಷ್ಟು ಕೆಜಿ ಚಿನ್ನ?