ಮನೆಯಲ್ಲಿ ಈ ದಿಕ್ಕಿನಲ್ಲಿ ಟಿವಿ ಇದ್ದರೆ ಮಾತ್ರ ಅದೃಷ್ಟ ಬರುತ್ತೆ

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ವಾಸ್ತು ತಜ್ಞರ ಪ್ರಕಾರ, ಟಿವಿಯನ್ನು ಎಲ್ಲೆಂದರಲ್ಲಿ ಇರಿಸುವುದರಿಂದ ಮನೆ ಮಾಲೀಕರು ತೀವ್ರ ಆರ್ಥಿಕ ನಷ್ಟ ಹಾಗೂ ಮಾನಸಿಕ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಟಿವಿ ಇಡಲು ಇವೇ ಅತ್ಯಂತ ಶುಭ ದಿಕ್ಕುಗಳು: ಆಗ್ನೇಯ ಅಥವಾ ಪೂರ್ವ ದಿಕ್ಕು: ವಾಸ್ತು ಪ್ರಕಾರ, ಟಿವಿಯನ್ನು ಆಗ್ನೇಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸುವುದು ಅತ್ಯಂತ ಮಂಗಳಕರ. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಹರಿದು ಬರುತ್ತದೆ. ನೋಡುವ ದಿಕ್ಕು: ನೀವು ಟಿವಿ ವೀಕ್ಷಿಸುವಾಗ ನಿಮ್ಮ ಮುಖ ಯಾವಾಗಲೂ ಪೂರ್ವ … Continue reading ಮನೆಯಲ್ಲಿ ಈ ದಿಕ್ಕಿನಲ್ಲಿ ಟಿವಿ ಇದ್ದರೆ ಮಾತ್ರ ಅದೃಷ್ಟ ಬರುತ್ತೆ