ಉತ್ಸವದ ವೇಳೆ ಮಾವುತನನ್ನೇ ಎತ್ತಿ ಬಿಸಾಕಿದ ಆನೆ; ವೈರಲ್ ವಿಡಿಯೋ ನೋಡಿ

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ತ್ರಿಶೂರ್‌ನ ಅನ್ನಮನಾದ ಮಹಾದೇವ ದೇವಸ್ಥಾನದ ಉತ್ಸವದ ವೇಳೆ ಆನೆ ಎತ್ತಿ ಎಸೆದ ಪರಿಣಾಮ 26 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ವಲಿಯವಿಳಕ್ಕು ಉತ್ಸವದ ವೇಳೆ ಶೀವೇಲಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಮಾಂಬ್ರದ ಎರಯಂಕುಡಿ ನಿವಾಸಿ ಮತ್ತು ತುರನೆಲ್ಲೂರು ಮನ ನಿವಾಸಿ ವಿವೇಕ್ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಕ್ಕಿಕ್ಕಾವು ಕಾರ್ತಿಕೇಯನ್ ಎಂಬ ಆನೆಯು ಅಲಂಕಾರಿಕ ಆಭರಣಗಳನ್ನು … Continue reading ಉತ್ಸವದ ವೇಳೆ ಮಾವುತನನ್ನೇ ಎತ್ತಿ ಬಿಸಾಕಿದ ಆನೆ; ವೈರಲ್ ವಿಡಿಯೋ ನೋಡಿ