ಮಲಗಲು ಹುಡಗೀರು ಬೇಕಾ ಸಾರ್, ಆಟೋ ಡ್ರೈವರ್ ಮಾತಿಗೆ ವಿದೇಶಿಗ ಶಾಕ್; ವೈರಲ್ ವಿಡಿಯೋ ನೋಡಿ
https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ಮಲಗಲು ಹುಡಗೀರು ಬೇಕಾ ಸಾರ್.. ಎಲ್ಲಾ ಫ್ರೆಶ್, ಜಸ್ಟ್ 18 ರಿಂದ 20 ವರ್ಷದವರು. ಬನ್ನಿ ಕರ್ಕೊಂಡು ಹೋಗ್ತೀನಿ ಸಾರ್.. ಹೀಗಂತ ಆಟೋ ಚಾಲಕ ಆಫರ್ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇ ಕುರಿತು ವಿಡಿಯೋ ವೈರಲ್ ಆಗ್ತಿದೆ. ಇನ್ನು ಅಟೋ ಡ್ರೈವರ್ ನ ಮಾತಿಗೆ ವಿದೇಶಿಗ ಬೆಚ್ಚಿಬಿದ್ದಿದ್ದಾನೆ. ವಿದೇಶಿಗರೊಬ್ಬರು ತಮಗಾದ ಅನುಭವದ ವಿಡಿಯೋ ಮಾಡಿಕೊಂಡಿದ್ದಾರೆ. ಆಟೋದಲ್ಲಿ ಪ್ರಯಾಣ ಮಾಡಲು ಆಟೋ ಹತ್ತಿದ್ದ ವಿದೇಶೀಯನನ್ನು ನೋಡಿ ಚಾಲಕ ಇಲ್ಲೇ ಜಸ್ಟ್ … Continue reading ಮಲಗಲು ಹುಡಗೀರು ಬೇಕಾ ಸಾರ್, ಆಟೋ ಡ್ರೈವರ್ ಮಾತಿಗೆ ವಿದೇಶಿಗ ಶಾಕ್; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed