ವಿಜಯ್‌-ರಶ್ಮಿಕಾ ಮದುವೆ ಮೆನು ಏನಿರಲಿದೆ?

https://youtube.com/shorts/N5x7_cDJ-pw?si=NiCZz1Vb_Is4d402 Subscribe ನ್ಯೂಸಿಕ್ಸ್ ಕನ್ನಡ newsics.com ಸೌತ್‌ ಸಿನಿ ದುನಿಯಾದ ಸ್ಟಾರ್‌ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೌದು, ಕನ್ನಡಿತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಉದಯಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ. ಉದಯಪುರದ ಐಟಿಸಿ ಮೆಮೆಂಟೋಸ್ ನಲ್ಲಿ ಸ್ಟಾರ್‌ಜೋಡಿ ಮದುವೆಯಾಗಲಿದ್ದು, ಕೆಲವೇ ಕೆಲವು ಪ್ರಮುಖ ಅತಿಥಿಗಳ ನಡುವೆ ನಡೆಯಲಿರುವ ಈ ವಿವಾಹಕ್ಕೆ ಟಾಲಿವುಡ್‌ನ ಕೆಲ ಸ್ಟಾರ್‌ ನಟ, ನಟಿಯರು, ರಾಜಕಾರಣಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಇದರ ನಡುವೆ ಮದುವೆಯ ಊಟದ ಮೆನು … Continue reading ವಿಜಯ್‌-ರಶ್ಮಿಕಾ ಮದುವೆ ಮೆನು ಏನಿರಲಿದೆ?