ರಶ್ಮಿಕಾ-ವಿಜಯ್ ಮದುವೆಗೆ ಕನ್ನಡದ ಈ 11 ನಟ-ನಿರ್ದೇಶಕರಿಗೆ ಮಾತ್ರ ಆಹ್ವಾನ

https://youtube.com/shorts/N5x7_cDJ-pw?si=NiCZz1Vb_Is4d402 Subscribe ನ್ಯೂಸಿಕ್ಸ್ ಕನ್ನಡ newsics.com ಫೆಬ್ರವರಿ 26ರಂದು ಅಂದ್ರೆ ನಾಳೆ ವಿಜಯ್‌ ದೇವರಕೊಂಡ-ರಶ್ಮಿಕಾ ಮಂದಣ್ಣ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಮದುವೆಯ ಸಂಭ್ರಮದ ನಂತರ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದ್ದು, ಅಲ್ಲಿ ಇಡೀ ದಕ್ಷಿಣ ಭಾರತದ ತಾರಾಬಳಗವೇ ನೆರೆಯುವ ಸಾಧ್ಯತೆಯಿದೆ. ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದಲೇ ತಮ್ಮ ವೃತ್ತಿ ಬದುಕಿನ ಪಯಣ ಆರಂಭಿಸಿದವರು. ಹೀಗಾಗಿ, ತಮ್ಮ ಮದುವೆಯ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ನ ಆಪ್ತರನ್ನು ಮರೆತಿಲ್ಲ. ವಿಶೇಷವೆಂದರೆ, ಅವರು ಕೇವಲ 11 ಮಂದಿ ಗಣ್ಯರಿಗೆ ಮಾತ್ರ … Continue reading ರಶ್ಮಿಕಾ-ವಿಜಯ್ ಮದುವೆಗೆ ಕನ್ನಡದ ಈ 11 ನಟ-ನಿರ್ದೇಶಕರಿಗೆ ಮಾತ್ರ ಆಹ್ವಾನ