ಲವ್ ಬ್ರೇಕಪ್; 21ನೇ ವಯಸ್ಸಿಗೆ ಜೀವನ ಮುಗಿಸಿದ ಪ್ರಖ್ಯಾತ ಯೂಟ್ಯೂಬರ್‌!

https://youtube.com/shorts/N5x7_cDJ-pw?si=NiCZz1Vb_Is4d402 Subscribe ನ್ಯೂಸಿಕ್ಸ್ ಕನ್ನಡ newsics.com ಯೂಟ್ಯೂಬ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿದ ಕಂಟೆಂಟ್ ಕ್ರಿಯೇಟರ್ ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, ಅವರ ಫಾಲೋವರ್ಸ್‌ಗಳಿಗೆ ಶಾಕ್ ನೀಡಿದೆ. ವಿಶಾಖಪಟ್ಟಣಂ ಮೂಲದ ಖ್ಯಾತ ಯೂಟ್ಯೂಬರ್‌ ಕೋಮಲಿ ಸೋಮವಾರ (ಫೆ.23) ಮಧ್ಯಾಹ್ನ ಹೈದರಾಬಾದ್‌ನ ಮಣಿಕೊಂಡದ ಚಿತ್ರಪುರಿ ಕಾಲೋನಿಯ ತಮ್ಮ ಸಂಬಂಧಿಕರ ನಿವಾಸದಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೋಮಲಿ ಮತ್ತೊಬ್ಬ ಯೂಟ್ಯೂಬ‌ರ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ನಿಖಿಲ್ ರೆಡ್ಡಿ ಜೊತೆ ಸಂಬಂಧ ಹೊಂದಿದ್ದರು ಎಂದು … Continue reading ಲವ್ ಬ್ರೇಕಪ್; 21ನೇ ವಯಸ್ಸಿಗೆ ಜೀವನ ಮುಗಿಸಿದ ಪ್ರಖ್ಯಾತ ಯೂಟ್ಯೂಬರ್‌!