ಅತ್ಯಾಚಾರ ಆರೋಪಿ ಜೊತೆ ನಟಿ ನೋರಾ ಫತೇಹಿ ಡೇಟಿಂಗ್?

https://youtube.com/shorts/N5x7_cDJ-pw?si=NiCZz1Vb_Is4d402 Subscribe ನ್ಯೂಸಿಕ್ಸ್ ಕನ್ನಡ newsics.com ಬಾಲಿವುಡ್ ನಟಿ ನೋರಾ ಫತೇಹಿ ಯಾವಾಗಲೂ ತನ್ನ ಖಾಸಗಿ ಜೀವನವನ್ನು ರಹಸ್ಯವಾಗಿಡುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ, ನಟಿಯ ಹೆಸರು ಜನಪ್ರಿಯ ಫುಟ್ಬಾಲ್ ಆಟಗಾರ ಅಶ್ರಫ್ ಹಕಿಮಿಯೊಂದಿಗೆ ತಳುಕು ಹಾಕಿಕೊಂಡಿದೆ. ನಟಿ ಇತ್ತೀಚೆಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದು ಮೊರಾಕೊ ರಾಷ್ಟ್ರೀಯ ಫುಟ್ಬಾಲ್ ತಂಡ ಬೆಂಬಲಿಸಿದಾಗ ಅಶ್ರಫ್ ಮತ್ತು ನೋರಾ ಅವರ ಸಂಬಂಧದ ಬಗ್ಗೆ ಚರ್ಚೆ ನಡೆದವು. ನೋರಾ ಫತೇಹಿ ಅವರ ಹೆಸರು ಈ ಹಿಂದೆ ಹಲವು ಸೆಲೆಬ್ರಿಟಿಗಳೊಂದಿಗೆ ಹಲವು … Continue reading ಅತ್ಯಾಚಾರ ಆರೋಪಿ ಜೊತೆ ನಟಿ ನೋರಾ ಫತೇಹಿ ಡೇಟಿಂಗ್?