ಮದುವೆಗೆ ಮೂರೇ ದಿನ ಇರುವಾಗ ಗುಟ್ಟು ರಟ್ಟು ಮಾಡಿದ ರಶ್ಮಿಕಾ-ವಿಜಯ್

Subscribe ನ್ಯೂಸಿಕ್ಸ್ ಕನ್ನಡ newsics.com ಇಷ್ಟು ಕಾಲ ಪ್ರೀತಿ-ಮದುವೆ ವಿಷ್ಯವನ್ನ ಗುಟ್ಟಾಗಿಟ್ಟಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆಗೆ ಮೂರು ದಿನ ಇರೋ ಹೊತ್ತಲ್ಲಿ ಗುಟ್ಟು ರಟ್ಟು ಮಾಡಿದ್ದಾರೆ. ಇದೇ ಗುರುವಾರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಲ್ಯಾಣ ನೆರವೇರ್ತಾ ಇದೆ. ಸದ್ಯ ಸಿನಿಲೋಕದಲ್ಲಿ ಈ ತಾರಾಜೋಡಿಯ ಮದುವೆಯದ್ದೇ ಸದ್ದು ಸುದ್ದಿ. ಅಷ್ಟಕ್ಕೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಲ್ಲಿತನಕ ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. 2018ರಿಂದಲೂ ಇಬ್ಬರ ನಡುವೆ ಕುಚ್ ಕುಚ್ ನಡೀತಾ … Continue reading ಮದುವೆಗೆ ಮೂರೇ ದಿನ ಇರುವಾಗ ಗುಟ್ಟು ರಟ್ಟು ಮಾಡಿದ ರಶ್ಮಿಕಾ-ವಿಜಯ್