ಬಾಯ್‌ಫ್ರೆಂಡ್‌ ಮೂಲಕ ಸ್ವಂತ ಮಗಳನ್ನೇ ರೇ*ಪ್‌ ಮಾಡಿಸಿದ ತಾಯಿ

Subscribe ನ್ಯೂಸಿಕ್ಸ್ ಕನ್ನಡ newsics.com ತಾಯಿಯೊಬ್ಬಳು ತನ್ನ 20 ವರ್ಷದ ಮಗಳಿಗೆ ನಿದ್ರೆ ಮಾತ್ರೆಯನ್ನು ನೀಡಿ, ಬಾಯ್‌ಫ್ರೆಂಡ್‌ಗೆ ಆಕೆಯನ್ನು ರೇ*ಪ್‌ ಮಾಡಲು ಅವಕಾಶ ನೀಡಿರುವ ದಾರುಣ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮಹಿಳೆಯ ಗಂಡ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದು ವಾರಕ್ಕೆ ಒಮ್ಮೆ ಮಾತ್ರವೇ ಮನಗೆ ಬರುತ್ತಿದ್ದ ಎಂದು ತಿಳಿಸಿದ್ದಾರೆ. ಗಂಡ ವಾರಕ್ಕೆ ಒಮ್ಮೆ ಮಾತ್ರವೇ ಮನೆಗೆ ಬರುತ್ತಿದ್ದ ಕಾರಣಕ್ಕೆ ಮಹಿಳೆ ಅನೈತಿಕ ಸಂಬಂಧಕ್ಕೆ ಇಳಿದಿದ್ದಳು. ಗಂಡ … Continue reading ಬಾಯ್‌ಫ್ರೆಂಡ್‌ ಮೂಲಕ ಸ್ವಂತ ಮಗಳನ್ನೇ ರೇ*ಪ್‌ ಮಾಡಿಸಿದ ತಾಯಿ