ಬೆಡ್‌ರೂಮ್‌ನಲ್ಲಿ ಪತ್ನಿ ಕಂಡು ಪ್ರಜ್ಞೆ ತಪ್ಪಿದ ಗಂಡ! ಆಗಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ newsics.com ತನ್ನ ಹೆಂಡತಿಯನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ ಪತಿ, ಬೆಡ್‌ರೂಮ್‌ನ ಆ ದೃಶ್ಯವನ್ನು ಕಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ಘಟನೆ ಎಲ್ಲಿ ನಡೆದಿದೆ, ಸಂತ್ರಸ್ತ ಪತಿ ಮತ್ತು ಆರೋಪಿ ಯುವಕ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆಲ ಸಮಯದ ಹಿಂದೆಯಷ್ಟೇ ಇವರಿಬ್ಬರ ಮದುವೆಯಾಗಿತ್ತು. 37 ವರ್ಷದ ಪತಿ, ತನ್ನ ಪತ್ನಿಗಿಂತ ಸುಮಾರು 13 … Continue reading ಬೆಡ್‌ರೂಮ್‌ನಲ್ಲಿ ಪತ್ನಿ ಕಂಡು ಪ್ರಜ್ಞೆ ತಪ್ಪಿದ ಗಂಡ! ಆಗಿದ್ದೇನು?