ಪಾಕಿಸ್ತಾನಿಗಳಿಂದ ದಾಳಿ; 16 ವರ್ಷದಿಂದ ನಡೆಸುತ್ತಿದ್ದ ರೆಸ್ಟೋರೆಂಟ್ ಮುಚ್ಚಲು ನಿರ್ಧರಿಸಿದ ಭಾರತೀಯ

Subscribe ನ್ಯೂಸಿಕ್ಸ್ ಕನ್ನಡ newsics.com ಪಾಕಿಸ್ತಾನಿಗಳು ನಿರಂತವಾಗಿ ನೀಡುತ್ತಿರುವ ಕಿರುಕುಳದಿಂದಾಗಿ ಲಂಡನ್‌ನಲ್ಲಿರುವ ಭಾರತೀಯರೊಬ್ಬರು 16 ವರ್ಷಗಳ ಕಾಲ ನಡೆಸುತ್ತಿದ್ದ ತಮ್ಮ ರೆಸ್ಟೋರೆಂಟ್ ಅನ್ನು ಮುಚ್ಚಲಿದ್ದಾರೆ. ಪಾಕಿಸ್ತಾನಿಗಳಿಂದ ಪದೇ ಪದೇ ನಡೆಯುತ್ತಿರುವ ತೊಂದರೆಗಳು ಮತ್ತು ದಾಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. 6 ಮರೆಯಲಾಗದ ವರ್ಷಗಳ ನಂತರ, ಮುಂದಿನ ತಿಂಗಳು ಹ್ಯಾಮರ್ಸ್ಮಿತ್‌ನಲ್ಲಿರುವ ರಂಗ್ರೆಜ್ ರೆಸ್ಟೋರೆಂಟ್ ಅನ್ನು ಮುಚ್ಚುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಮಾಲೀಕ ಹರ್ಮನ್ ಸಿಂಗ್ ಕಪೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ವೆಚ್ಚ ಏರಿಕೆ, … Continue reading ಪಾಕಿಸ್ತಾನಿಗಳಿಂದ ದಾಳಿ; 16 ವರ್ಷದಿಂದ ನಡೆಸುತ್ತಿದ್ದ ರೆಸ್ಟೋರೆಂಟ್ ಮುಚ್ಚಲು ನಿರ್ಧರಿಸಿದ ಭಾರತೀಯ